ತಂದೆಗೆ ಹ್ಯಾಪಿ ಬರ್ತ್ ಡೇ ಹೇಳಿದ ನಟಿ ಐಶ್ವರ್ಯ ರೈ | FILMIBEAT kannada

2019-11-21 1,024

ಬಾಲಿವುಡ್ ತಾರೆ ಐಶ್ವರ್ಯಾ ರೈ.ತನ್ನ ತಂದೆ ಕೃಷ್ಣರಾಜು ರೈರನ್ನು ನೆನಪಿಸಿಕೊಂಡಿದ್ದಾರೆ. ತನ್ನ ತಂದೆ ಜನುಮ ದಿನದ ನಿಮಿತ್ತ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಐಶ್ವರ್ಯಾ ರೈ ಪೋಸ್ಟ್‌ವೊಂದನ್ನು ಮಾಡಿದ್ದಾರೆ.

Aishwarya Rai Bachchan is quite active on Instagram of her late father Krishnaraj Rai's birth anniversary, she took to the photo-sharing app to share a picture remembering him.

Videos similaires